09 Sep 2024 • Episode 776 : ದೇವಸ್ಥಾನದಲ್ಲಿ ನಡೆದ ಘಟನೆ ಬಗ್ಗೆ ತಿಳಿದ ಜಯಸೂರ್ಯ
ತಲೆ ಸುತ್ತಿದಾಗ ತನಗಾದ ನೆನಪುಗಳ ಬಗ್ಗೆ ಜಾನಕಿ ಮೀನಾಕ್ಷಿಗೆ ಹೇಳುತ್ತಾಳೆ. ಕಲ್ಪನಾ ಮತ್ತು ಭ್ರಮರಾಂಭ ದೇವಸ್ಥಾನದಲ್ಲಿ ದಿವ್ಯ ಹಾಗು ಅಭಿಯ ಎದುರಾದ ಬಗ್ಗೆ ಜಯಸೂರ್ಯ ತಿಳಿಯುತ್ತಾನೆ.
Details About ಕಲ್ಯಾಣಮಸ್ತು Show:
Release Date | 9 Sep 2024 |
Genres |
|
Audio Languages: |
|
Cast |
|