24 Jul 2020 • Episode 196 : ಆರ್ಯವರ್ಧನ್ ತನ್ನ ತಪ್ಪನ್ನು ಅರಿತುಕೊಳ್ಳುತ್ತಾನೆ - ಜೊತೆ ಜೊತೆಯಲಿ
ಮೀರಾಳ ಮಲಗುವ ಕೋಣೆಯಲ್ಲಿ ಆರ್ಯವರ್ಧನನ ಭಾವಚಿತ್ರಗಳನ್ನು ಕಂಡು ಹಾಗು ತನ್ನ ಚಿಕ್ಕಮ್ಮನ ಮಾತುಗಳನ್ನು ಸ್ಮರಿಸಿಕೊಂಡು ಅನು ದುಃಖಿಸುತ್ತಾಳೆ. ಮಾನ್ಸಿ ಹಾಗು ಹರ್ಷವರ್ಧನನ ಮಾತುಗಳಿಂದ ಕಿರಿಕಿರಿಗೊಂಡು ಆರ್ಯವರ್ಧನ್ ಸಿಟ್ಟಾಗುತ್ತಾನೆ. ಅನು ಪುಷ್ಪಾ ಹಾಗು ಪೂರ್ಣಾಳ ಮೇಲೆ ರೇಗುತ್ತಾಳೆ. ನಂತರ, ಮಾನ್ಸಿ ಮಾತುಗಳಿಂದ ಆರ್ಯವರ್ಧನನಿಗೆ ತನ್ನ ತಪ್ಪಿನ ಅರಿವಾಗುತ್ತದೆ.
Details About ಜೊತೆ ಜೊತೆಯಲಿ Show:
| Release Date | 24 Jul 2020 |
| Genres |
|
| Audio Languages: |
|
| Cast |
|
| Director |
|
