05 Dec 2022 • Episode 824 : ಮೀರಾಳ ರಾಜೀನಾಮೆ ಕಾರಣದ ಬಗ್ಗೆ ತಿಳಿದ ಅನು
ಮೀರಾ ಆರ್ಯವರ್ಧನ್ ನ ಮರಣ ಪ್ರಮಾಣಪತ್ರದ ಬಗ್ಗೆ ಕೇಳಿದಾಗ, ಅನು ಅದರ ಬಗ್ಗೆ ಆಶ್ಚರ್ಯಪಡುತ್ತಾಳೆ. ಮೀರಾಳ ರಾಜೀನಾಮೆಯ ನಿರ್ಧಾರದ ಹಿಂದಿನ ಕಾರಣವನ್ನು ಅನು ಸಂಜು ಹಾಗು ಹರ್ಷವರ್ಧನ್ ಗೆ ಹೇಳುತ್ತಾಳೆ.
Details About ಜೊತೆ ಜೊತೆಯಲಿ Show:
Release Date | 5 Dec 2022 |
Genres |
|
Audio Languages: |
|
Cast |
|
Director |
|