29 Jul 2025 • Episode 77 : ಅನಂತ್-ಗಾಯತ್ರಿಯನ್ನು ರಾಜಿ ಮಾಡಿಸಿದ ಕೃಷ್ಣ
ರಾಧಾ ಗಾಯತ್ರಿಯ ಬಗ್ಗೆ ಚಿಂತಿಸಿದಾಗ ಅವಳ ಅಜ್ಜ ಅವಳಿಗೆ ಧೈರ್ಯ ಹೇಳುತ್ತಾನೆ. ಕೃಷ್ಣ ಅನಂತ್-ಗಾಯತ್ರಿಯ ಮನಸ್ತಾಪವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಾನೆ. ನಂತರ, ಕೃಷ್ಣನಿಗೆ ಚಿಕಿತ್ಸೆ ಕೊಡಿಸಲು ರಾಧಾ ಭೌದ್ದ ಗುರುವನ್ನು ಕರೆತರುತ್ತಾಳೆ.
Details About ಹೃದಯ ಗೀತೆ Show:
Release Date | 29 Jul 2025 |
Genres |
|
Audio Languages: |
|
Cast |
|
Director |
|