21 Mar 2025 • Episode 80 : ಗೀತಾಳನ್ನು ಸಿಲುಕಿಸುವ ಗೌತಮಿಯ ನಾಟಕ
ಗೀತಾ ಮಾಡಿದ ಅಡುಗೆಯನ್ನು ಗೋವಿಂದನ ಕುಟುಂಬದವರು ಆನಂದಿಸುತ್ತಾರೆ. ಮುಂದೆ, ಗೌತಮಿ ಹಾಗು ಅವನ ಮದುವೆ ನಿಶ್ಚಯಿಸಿದ ಬಗ್ಗೆ ಕನಕಲಕ್ಷ್ಮಿ ಹೇಳಿದಾಗ ಗೋವಿಂದ ಆಘಾತಗೊಳ್ಳುತ್ತಾನೆ. ನಂತರ, ಗೌತಮಿ ಗೀತಾಳನ್ನು ಸಿಲುಕಿಸಲು ಒಂದು ನಾಟಕ ಮಾಡುತ್ತಾಳೆ.
Details About ಗೀತಾ ಗೋವಿಂದ Show:
Release Date | 21 Mar 2025 |
Genres |
|
Audio Languages: |
|
Cast |
|