30 Nov 2019 • Episode 25 : ಡ್ರಾಮಾ ಜೂನಿಯರ್ ಸೀಸನ್ 3' ರ ಸ್ಪರ್ದಿಗಳು ಕಾರ್ಯಕ್ರಮವನ್ನು ಸೇರುತ್ತಾರೆ - ಕಾಮಿಡಿ ಖಿಲಾಡಿಗಳು ಸೀಸನ್ 3
ಇಂದಿನ ಕಾಮಿಡಿ ಖಿಲಾಡಿಗಳು ಸೀಸನ್ 3 ಸಂಚಿಕೆಯಲ್ಲಿ, 'ಡ್ರಾಮಾ ಜೂನಿಯರ್ ಸೀಸನ್ 3' ರ ಸ್ಪರ್ದಿಗಳು ಕಾರ್ಯಕ್ರಮವನ್ನು ಸೇರುತ್ತಾರೆ. ಉಲ್ಲಾಸ ಬರಿತ ನಾಟಕ 'ದ ಸಿ.ಕೆ ಬುಕ್' ಅನ್ನು ತೀರ್ಪುಗಾರರು ಆನಂದಿಸುತ್ತಾರೆ. ವಿಭಿನ್ನ ನಾಟಕ 'ಲೈವ್ ಡಬ್ಬಿಂಗ್' ತೀರ್ಪುಗಾರರನ್ನು ಮೆಚ್ಚಿಸುತ್ತದೆ. 'ಡೂಪ್ಲಿಕೇಟ್ ಅಪ್ಪ' ನಾಟಕ ಎಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ.
Details About ಕಾಮೆಡಿ ಖಿಲಡಿಗಲು ಸೀಸನ್ 3 Show:
Release Date | 30 Nov 2019 |
Genres |
|
Audio Languages: |
|
Cast |
|