21 Oct 2024 • Episode 91 : ಚಿರಾಗ್ ದೀಪಾಗೆ ಆಹಾರ ತಿನ್ನಿಸುತ್ತಾನೆ
ಚಿರಾಗ್ ತನ್ನನು ಅಪ್ಪಿಕೊಂಡ ಹಾಗೆ ದೀಪಾ ಹಗಲುಗನಸು ಕಾಣುತ್ತಾಳೆ. ಯಾರನ್ನೂ ಪ್ರೀತಿಸಲು ಅವನು ಅಸಮರ್ಥ ಎಂದು ಸಂಜನಾ ಕರೆದಾಗ ನರಸಿಂಹ ಅವಳಿಗೆ ಕಪಾಳಮೋಕ್ಷ ಮಾಡುತ್ತಾನೆ. ಕುಟುಂಬದವರ ಒತ್ತಾಯದ ಮೇರೆಗೆ ಚಿರಾಗ್ ದೀಪಾಗೆ ಆಹಾರ ತಿನ್ನಿಸುತ್ತಾನೆ.
Details About ಬ್ರಹ್ಮಗಂಟು Show:
Release Date | 21 Oct 2024 |
Genres |
|
Audio Languages: |
|
Cast |
|
Director |
|