15 Oct 2024 • Episode 47 : ಶಿವಣ್ಣ ಹಾಗು ಪಾರ್ವತಿಯ ಮದುವೆ ನಂತರದ ಶಾಸ್ತ್ರಗಳು
ಭಾರವಾದ ಹೃದಯದಿಂದ, ಶಿವಣ್ಣ ಹಾಗು ಪಾರ್ವತಿ ತಮ್ಮ ಪ್ರೀತಿಪಾತ್ರರು ಆಯೋಜಿಸಿದ ಮದುವೆ ನಂತರದ ಶಾಸ್ತ್ರ ಹಾಗು ಆಟಗಳಲ್ಲಿ ಭಾಗವಹಿಸುತ್ತಾರೆ. ನಂತರ, ಕುಟುಂಬ ಸದಸ್ಯರು ಶೋಭನ ಶಾಸ್ತ್ರದ ಸಿದ್ಧತೆ ಮಾಡುವಾಗ ಅವರು ಆತಂಕಕ್ಕೊಳಗಾಗುತ್ತಾರೆ.
Details About ಅಣ್ಣಯ್ಯ Show:
Release Date | 15 Oct 2024 |
Genres |
|
Audio Languages: |
|
Cast |
|
Director |
|