25 Jun 2025 • Episode 230 : ಅಣ್ಣಯ್ಯ - 25 ಜೂನ್, 2025
ಅಣ್ಣಯ್ಯ ಮುಂದಿನ ಸಂಚಿಕೆಯಲ್ಲಿ, ಹಸಿವಿನಿಂದ ಬಳಲುತ್ತಿರುವ ಲೀಲಾ ಆಹಾರ ಸೇವಿಸುವುದನ್ನು ಮಾದಪ್ಪ ತಡೆಯುತ್ತಾನೆ. ಶಿವಣ್ಣನ ವಿರುದ್ಧ ವೀರಭದ್ರ ಸಂಚು ರೂಪಿಸುವುದನ್ನು ಸುಶೀಲಾ ನೋಡುತ್ತಾಳೆ. ಶಿವಣ್ಣನ ಕುಟುಂಬ ಶಿವಣ್ಣ ಹಾಗು ಪಾರ್ವತಿಯನ್ನು ಚುಡಾಯಿಸುತ್ತಾರೆ. ಮುಂದೆ ಏನಾಗುತ್ತದೆ ಎಂಬುವುದನ್ನು ನೋಡಿ. ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ಅಣ್ಣಯ್ಯ Show:
Release Date | 25 Jun 2025 |
Genres |
|
Audio Languages: |
|
Cast |
|
Director |
|