15 Dec 2023 • Episode 381 : ರಾಜಿ ಸತ್ಯವನ್ನು ಒಪ್ಪಿಕೊಳ್ಳುತ್ತಾಳೆ
ಅವನಿ ಹಾಗು ಶ್ರೀಕರ್ ರಾಜಿಯ ಮನೆಗೆ ಭೇಟಿ ನೀಡಿದಾಗ ನಿಹಾರಿಕಾ ಉದ್ವಿಗ್ನಳಾಗುತ್ತಾಳೆ. ಮುಂದೆ, ಅವನಿಯ ಬೆದರಿಕೆಗೆ ಹೆದರಿ ರಾಜಿ ಮಗುವನ್ನು ಬದಲಾಯಿಸಿದ ಸತ್ಯವನ್ನು ಒಪ್ಪಿಕೊಳ್ಳುತ್ತಾಳೆ. ನಂತರ, ಶ್ರೀಕರ್ ಅವನಿಯ ಸಾಹಸವನ್ನು ಹೊಗಳುತ್ತಾನೆ.
Details About ಅನ್ನಪೂರ್ಣ Show:
Release Date | 15 Dec 2023 |
Genres |
|
Audio Languages: |
|
Cast |
|
Director |
|