03 Sep 2023 • Episode 278 : ರಾಧಾಕೃಷ್ಣ ಹಾಗು ಲಾವಣ್ಯಾಳ ಪತ್ತೇದಾರಿ
ಸುಜಾತಾಳ ತಂಗಿಯ ರಹಸ್ಯ ತಿಳಿಯಲು ರಾಧಾಕೃಷ್ಣ ಹಾಗು ಲಾವಣ್ಯ ಮಾರುವೇಷ ಧರಿಸಿ ವಕೀಲರ ಕಚೇರಿಗೆ ಆಗಮಿಸುತ್ತಾರೆ. ನಂತರ, ಶ್ರೀಕರ್ ಸುಜಾತಾಳ ತಂಗಿಯನ್ನು ವಕೀಲರ ಕಚೇರಿಗೆ ಕರೆದುಕೊಂಡು ಬಂದಾಗ, ಲಾವಣ್ಯ ಹಾಗು ರಾಧಾಕೃಷ್ಣ ದಂಗಾಗುತ್ತಾರೆ.
Details About ಅನ್ನಪೂರ್ಣ Show:
Release Date | 3 Sep 2023 |
Genres |
|
Audio Languages: |
|
Cast |
|
Director |
|