20 Jul 2023 • Episode 233 : ನಿಹಾರಿಕಾ ಬೆಚ್ಚಿಬೀಳುತ್ತಾಳೆ
ಸಂದೀಪ್ ನ ತಂದೆ ಶ್ರೀಕರ್ ನ ಬಾಸ್ ಎಂದು ತಿಳಿದು ನಿಹಾರಿಕಾ ಬೆಚ್ಚಿಬೀಳುತ್ತಾಳೆ. ಶ್ರೀಕರ್ ನಿಹಾರಿಕಾಳ ದುಷ್ಕೃತ್ಯದ ಬಗ್ಗೆ ತಿಳಿದು ಅವಳಿಗೆ ಪಾಠ ಕಲಿಸಲು ನಿರ್ಧರಿಸುತ್ತಾನೆ. ನಂತರ, ತನ್ನ ಮಗಳಂತೆ ನಟಿಸಲು ಗೌತಮಿ ಅವನಿಯನ್ನ ವಿನಂತಿಸುತ್ತಾಳೆ.
Details About ಅನ್ನಪೂರ್ಣ Show:
Release Date | 20 Jul 2023 |
Genres |
|
Audio Languages: |
|
Cast |
|
Director |
|