14 Jan 2025 • Episode 779 : ನಾರಾಯಣನನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ
ಹೃದಯಾಘಾತಕ್ಕೊಳಗಾದ ನಾರಾಯಣನನ್ನ ಕಾಪಾಡಿಕೊಳ್ಳಲು ಅಕ್ಷಯ ಹರಸಾಹಸ ಮಾಡುತ್ತಾಳೆ. ಅದೇವೇಳೆ, ಶ್ರೀಕರ್-ಅವನಿ ಅವನನ್ನು ಆಸ್ಪತ್ರೆಗೆ ಸೇರಿಸಲು ಅಕ್ಷಯಾಗೆ ಸಹಾಯ ಮಾಡುತ್ತಾರೆ. ನಂತರ, ಅಕ್ಷಯ ನಾರಾಯಣನ ಕ್ಷೇಮಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾಳೆ.
Details About ಅನ್ನಪೂರ್ಣ Show:
Release Date | 14 Jan 2025 |
Genres |
|
Audio Languages: |
|
Cast |
|
Director |
|