10 Jun 2023 • Episode 193 : ಕಾವ್ಯ ನಿಹಾರಿಕಾಳನ್ನು ರಕ್ಷಿಸುತ್ತಾಳೆ
ಅವನಿ ಉಪಾಯದಿಂದ ನಿಹಾರಿಕಾಳ ಮುಖವಾಡವನ್ನು ವೇದಾವತಿ ಮುಂದೆ ತೆರೆದಿಡಲು ಯತ್ನಿಸುತ್ತಾಳೆ. ಆದರೆ, ಕಾವ್ಯ ನಿಹಾರಿಕಾಳನ್ನು ರಕ್ಷಿಸುತ್ತಾಳೆ. ಬೇರೆಡೆ, ನಿಹಾರಿಕಾಳ ಮೋಸವನ್ನು ಬೆಂಬಲಿಸುತ್ತಿರುವುದಕ್ಕಾಗಿ, ಅವನಿ ಗೌತಮಿಯ ಮೇಲೆ ಗುಡುಗುತ್ತಾಳೆ.
Details About ಅನ್ನಪೂರ್ಣ Show:
| Release Date | 10 Jun 2023 |
| Genres |
|
| Audio Languages: |
|
| Cast |
|
| Director |
|
