16 Jul 2025 • Episode 921 : ದೀಲಿಪ್ ನ ವರದಿಯನ್ನು ನಂಬಲು ನಿರಾಕರಿಸಿದ ಶ್ರೀಕರ್
ಶ್ರೀಕರ್ ದೀಲಿಪ್ ನ ವರದಿಯನ್ನು ನಂಬಲು ನಿರಾಕರಿಸಿದಾಗ ವೇದಾವತಿ ಸಿಟ್ಟಾಗುತ್ತಾಳೆ. ಮುಂದೆ, ಶ್ರೀಕರ್ ನ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿ ಅವನಿ ಅವನನ್ನು ಪ್ರಶ್ನಿಸುತ್ತಾಳೆ. ನಂತರ, ಕೃಷ್ಣ ವೇದಾವತಿಯ ಕಿವಿ ಊದಲು ಪ್ರಯತ್ನಿಸುತ್ತಾನೆ.
Details About ಅನ್ನಪೂರ್ಣ Show:
Release Date | 16 Jul 2025 |
Genres |
|
Audio Languages: |
|
Cast |
|
Director |
|