05 Jul 2025 • Episode 667 : ಅಮೃತಧಾರೆ - 05 ಜೂಲೈ, 2025
ಅಮೃತಧಾರೆ ಮುಂದಿನ ಸಂಚಿಕೆಯಲ್ಲಿ, ಭಾಗ್ಯ ಭೂಮಿಕಾಗೆ ಗಣೇಶನ ವಿಗ್ರಹವನ್ನು ನೀಡುತ್ತಾಳೆ. ಒಂದೆಡೆ, ಶಕುಂತಲಾ ತನ್ನ ಹಾಗು ಲಕ್ಷ್ಮಿಕಾಂತ್ ನ ದುಷ್ಟ ಯೋಜನೆಯನ್ನು ಜಯದೇವ್ ಹಾಗು ದಿಯಾಳ ಜೊತೆ ಹಂಚಿಕೊಳ್ಳುತ್ತಾಳೆ. ಮುಂದೆ ಏನಾಗುತ್ತದೆ ಎಂಬುವುದನ್ನು ನೋಡಿ. ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ಅಮೃತಧಾರೆ Show:
Release Date | 5 Jul 2025 |
Genres |
|
Audio Languages: |
|
Cast |
|
Director |
|