19 Aug 2025 • Episode 711 : ಅಮೃತಧಾರೆ - 19 ಆಗಸ್ಟ್, 2025
ಅಮೃತಧಾರೆ ಮುಂದಿನ ಸಂಚಿಕೆಯಲ್ಲಿ, ಭಾಗ್ಯ ಅವಳ ವಿರುದ್ಧ ಸೇಡು ತೀರಿಸಿಕೊಂಡಾಗ ಶಕುಂತಲಾ ಆಘಾತಗೊಳ್ಳುತ್ತಾಳೆ. ಭೂಮಿಕಾ ಜಯದೇವ್ ನನ್ನು ಎದುರಿಸುತ್ತಾಳೆ ಹಾಗು ಅವನ ಅಸಭ್ಯ ಮಾತುಗಳಿಗಾಗಿ ಅವನ ಕೆನ್ನೆಗೆ ಬಾರಿಸಿದಾಗ ಅವನು ಸಿಟ್ಟಾಗುತ್ತಾನೆ. ಮುಂದೆ ಏನಾಗುತ್ತದೆ ಎಂಬುವುದನ್ನು ನೋಡಿ. ಸಂಚಿಕೆಯನ್ನು ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ಅಮೃತಧಾರೆ Show:
Release Date | 19 Aug 2025 |
Genres |
|
Audio Languages: |
|
Cast |
|
Director |
|