24 Mar 2023 • Episode 105 : ಮಾಧವ್ ನ ಕುಟುಂಬದವರ ಯುಗಾದಿ ಸಂಭ್ರಮ
ತುಳಸಿ ಸಂಧ್ಯಾಳ ಮನೆಗೆ ಭೇಟಿ ನೀಡುತ್ತಾಳೆ ಹಾಗು ಹಣದ ವ್ಯವಸ್ಥೆ ಮಾಡುವ ಭರವಸೆ ನೀಡುತ್ತಾಳೆ. ಮಾಧವ್ ನ ವಿರುದ್ಧ ಶಾರ್ವರಿ ಹಾಗು ಜನಾರ್ಧನ್ ದುಷ್ಟ ಯೋಜನೆ ರೂಪಿಸುತ್ತಾರೆ. ನಂತರ, ಮಾಧವ್ ನ ಕುಟುಂಬದವರು ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.
Details About ಶ್ರೀರಸ್ತು ಶುಭಮಸ್ತು Show:
Release Date | 24 Mar 2023 |
Genres |
|
Audio Languages: |
|
Cast |
|
Director |
|