06 Oct 2019 • Episode 2 : ಪಾರು - ಅಕ್ಟೋಬರ್ 06, 2019
ಪಾರು ಒಂದು ಕನ್ನಡ ಧಾರಾವಾಹಿಯ ಸರಣಿಯಾಗಿದೆ. ಇದರ ತಾಳಬಳಗದಲ್ಲಿ ವಿನಯ ಪ್ರಸಾದ್ ಹಾಗು ಮುಂತಾದವರು ನಟಿಸಿದ್ದಾರೆ. ಅಖಿಲಾಂಡೇಶ್ವರಿ ಬಹಳ ಶ್ರೀಮಂತಿಕೆಯ ಜೀವನವನ್ನ ನಡೆಸುವ ಮಹಿಳೆಯಾದರೆ, ಪಾರು ಬಹಳ ಮೃದು ಸ್ವಭಾವದ ಬಡ ಕುಟುಂಬದ ಹುಡುಗಿ. ಈ ಇಬ್ಬರು ಒಂದೇ ಮನೆಯಲ್ಲಿ ಇದ್ದಾಗ, ಬಡ ಹಾಗು ಶ್ರೀಮಂತಿಕೆಯ ಮಧ್ಯೆ ನಡೆಯುವ ಕಥೆಯೇ ಪಾರು ಧಾರಾವಾಹಿಯ ಜೀವಾಳವಾಗಿದೆ.
Details About ಪಾರು Show:
Release Date | 6 Oct 2019 |
Genres |
|
Audio Languages: |
|
Cast |
|
Director |
|