13 Oct 2018 • Episode 5 : ಸುಷ್ಮಾ ಅನಿಲ್ ಅವರಿಂದ ಉತ್ತಮವಾದ ಪೆರ್ಫಾರ್ಮೆನ್ಸ್ - 13th ಅಕ್ಟೋಬರ್ 2018 - ಸ ರಿ ಗ ಮ ಪ ಸೀಸನ್ 15
ಆಡಿಯೊ ಭಾಷೆಗಳು :
ಶೈಲಿ :
ಸುಷ್ಮಾ ಅನಿಲ್ ಅವರ ಪರ್ಫಾರ್ಮೆನ್ಸ್ ಗೆ ರಾಜೇಶ್ ಕೃಷ್ಣನ್ ಹಾಗು ವಿಜಯ್ ಪ್ರಕಾಶ್ ಖುಷಿಪಟ್ಟರೂ, ಇನ್ನು ಚೆನ್ನಾಗಿ ಹಾಡಬೇಕೆಂಬ ಅಭಿಪ್ರಾಯ ಪಟ್ಟರು. ಜ್ಯೂರಿ ಪ್ಯಾನೆಲ್ ಒಟ್ಟಾಗಿ 87.3 ಮಾರ್ಕ್ಸ್ ಅನ್ನು ಕೊಟ್ಟರು. ಸುಷ್ಮಾ ಅನಿಲ್ ಅವರ ಹಾಡನ್ನ ವೀಕ್ಷಿಸಿ ಸ ರಿ ಗ ಮ ಪ ಸೀಸನ್ 15ರಲ್ಲಿ!
Details About ಬಸಂತ್ ಉತ್ಸವ್ 2019 Show:
Release Date | 13 Oct 2018 |
Genres |
|
Audio Languages: |
|