30 Dec 2024 • Episode 624 : ಸಮರ್ಥ್ ನಿಧಿಗೆ ಉಡುಗೊರೆ ನೀಡುತ್ತಾನೆ
ಸಮರ್ಥ್ ನಿಧಿಗೆ ಉಡುಗೊರೆ ನೀಡಿದಾಗ, ಎಲ್ಲರೂ ಸಂತಸಗೊಳ್ಳುತ್ತಾರೆ. ನಂತರ, ಜಗನ್ನಾಥ್ ಸಮರ್ಥ್ ಗೆ ಕರೆ ಮಾಡಿ ಸುಳ್ಳು ಹೇಳಿ ಅವನಿಗೆ ಮನೆಗೆ ಬರುವಂತೆ ಹೇಳುತ್ತಾನೆ. ನಂತರ, ಜನಾರ್ಧನ್-ವನಜಾಳ ಆಗಮನದಿಂದ ಮಾಧವ್ ಹಾಗು ಇತರರು ಅಚ್ಚರಿಪಡುತ್ತಾರೆ.
Details About ಶ್ರೀರಸ್ತು ಶುಭಮಸ್ತು Show:
Release Date | 30 Dec 2024 |
Genres |
|
Audio Languages: |
|
Cast |
|
Director |
|