22 Jun 2023 • Episode 39 : ಆದ್ಯಾಳಿಗೆ ಶ್ರೀನಿವಾಸ್ ನ ಸವಾಲ್
ಆದ್ಯಾ ತನ್ನ ಬಗ್ಗೆ ರಾಜಾರಾಮ್ ಗೆ ದೂರು ನೀಡಿದವಳು ಎಂದು ತಿಳಿದು ಶ್ರೀನಿವಾಸ್ ಆದ್ಯಾಳನ್ನು ಪ್ರಶ್ನಿಸಿ, ಮನೆಯಿಂದ ಕಳಿಸುವುದಾಗಿ ಸವಾಲ್ ಹಾಕುತ್ತಾನೆ. ನಂತರ ಆದ್ಯಾಳನ್ನು ಶ್ರೀನಿವಾಸ್ ಎಂದು ಭಾವಿಸಿ ಪದ್ಮಾವತಿ ಕಿಟಕಿಯಿಂದ ಆಹಾರ ನೀಡುತ್ತಾಳೆ.
Details About ಸಂಧ್ಯಾರಾಗ Show:
Release Date | 22 Jun 2023 |
Genres |
|
Audio Languages: |
|
Cast |
|