26 Sep 2023 • Episode 107 : ರಾಜಾರಾಮ್ ಪ್ರಶಾಂತ್ ನ ಕೆನ್ನೆಗೆ ಬಾರಿಸುತ್ತಾನೆ
ಪ್ರಶಾಂತ್ ನ ಕೆಟ್ಟ ಹವ್ಯಾಸಗಳ ಬಗ್ಗೆ ರಾಜಲಕ್ಷ್ಮಿಯ ಬಹಿರಂಗ ಎಲ್ಲರನ್ನು ಆಘಾತಗೊಳಿಸುತ್ತದೆ. ಅದೇವೇಳೆ, ರಾಜಾರಾಮ್ ಪ್ರಶಾಂತ್ ನ ಕೆನ್ನೆಗೆ ಬಾರಿಸುತ್ತಾನೆ. ನಂತರ, ರಾಜಾರಾಮ್ ತನ್ನಿಂದಾದ ತಪ್ಪಿನಿಂದ ಕುಟುಂಬದವರ ಮುಂದೆ ತಲೆ ತಗ್ಗಿಸುತ್ತಾನೆ.
Details About ಸಂಧ್ಯಾರಾಗ Show:
| Release Date | 26 Sep 2023 |
| Genres |
|
| Audio Languages: |
|
| Cast |
|
