09 Oct 2024 • Episode 376 : ರಾಜಲಕ್ಷ್ಮಿಯನ್ನು ಕಂಡು ಆಘಾತಗೊಂಡ ಪ್ರಶಾಂತ್
ಪ್ರಶಾಂತ್ ಒಂದು ನೆಪಮಾಡಿ ರಾಜಾರಾಮ್ ನ ಮನೆಗೆ ಬರುತ್ತಾನೆ ಹಾಗು ರಾಜಲಕ್ಷ್ಮಿಯ ಬಗ್ಗೆ ವಿಚಾರಿಸುತ್ತಾನೆ. ಮನೆಯಲ್ಲಿ, ರಾಜಲಕ್ಷ್ಮಿಯನ್ನು ಕಂಡು ಪ್ರಶಾಂತ್ ಆಘಾತಗೊಳ್ಳುತ್ತಾನೆ. ನಂತರ, ರಾಜಲಕ್ಷ್ಮಿ ಆದ್ಯಾಳ ಆತಂಕವನ್ನು ಹೆಚ್ಚಿಸುತ್ತಾಳೆ.
Details About ಸಂಧ್ಯಾರಾಗ Show:
| Release Date | 9 Oct 2024 |
| Genres |
|
| Audio Languages: |
|
| Cast |
|
