25 Feb 2025 • Episode 589 : ಚಾರುಲತಾ-ಚಲಪತಿಯ ಬಣ್ಣ ಬಯಲು ಮಾಡಿದ ಕಿಶೋರ್-ಆದ್ಯಾ
ಶೌರ್ಯ ತನ್ನ ಆಹಾರದ ತಟ್ಟೆಯನ್ನು ರಾಜಲಕ್ಷ್ಮಿಯೊಂದಿಗೆ ವಿನಿಮಯ ಮಾಡುವುದನ್ನ ರಾಜಾರಾಮ್ ನೋಡುತ್ತಾನೆ. ರಾಜಲಕ್ಷ್ಮಿ ತನ್ನ ತಟ್ಟೆಯಿಂದ ಸೇವಿಸಿದಾಗ ಶೌರ್ಯ ಸಂತಸಗೊಳ್ಳುತ್ತಾನೆ. ಕಿಶೋರ್-ಅದ್ಯಾ, ಚಾರುಲತಾ-ಚಲಪತಿಯ ಬಣ್ಣವನ್ನು ಬಯಲು ಮಾಡುತ್ತಾರೆ.
Details About ಸಂಧ್ಯಾರಾಗ Show:
Release Date | 25 Feb 2025 |
Genres |
|
Audio Languages: |
|
Cast |
|