18 Dec 2018 • Episode 12 : ಪಾರ್ವತಿ ತನ್ನನ್ನು ಗೂಂಡಾಗಳಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾಳೆ - ಪಾರು
ಇಂದಿನ ಪಾರು ಸಂಚಿಕೆಯಲ್ಲಿ, ಪಾರ್ವತಿ ಕಾಣೆಯಾಗಿದ್ದನ್ನು ತಿಳಿದು ಹನುಮಂತ ವಿಚಲಿತನಾಗುತ್ತಾನೆ. ಪಾರ್ವತಿಯನ್ನು ಪತ್ತೆ ಹಚ್ಚಲು ಹನುಮಂತನಿಗೆ ಸಹಾಯ ಮಾಡುವುದಾಗಿ ಆದಿತ್ಯ ಪ್ರತಿಜ್ಞೆ ಮಾಡುತ್ತಾನೆ. ದಾಮಿನಿ ಈ ಅವಕಾಶವನ್ನು ಬಳಸಿಕೊಂಡು ಅಖಿಲಾಳ ಹೆಸರನ್ನು ಹಾಳುಮಾಡಲು ನಿರ್ಧರಿಸುತ್ತಾಳೆ. ಪಾರ್ವತಿ ತನ್ನನ್ನು ಗೂಂಡಾಗಳಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾಳೆ.
Details About ಪಾರು Show:
Release Date | 18 Dec 2018 |
Genres |
|
Audio Languages: |
|
Cast |
|
Director |
|