20 May 2025 • Episode 45 : ದರ್ಶನ್ ಸಮೀರಾಗೆ ತಾಳಿ ಕಟ್ಟುತ್ತಾನೆಯೇ?
ದರ್ಶನ್ ಒಂದು ಹಗಲುಗನಸಿನಿಂದ ಭಯಭೀತನಾಗುತ್ತಾನೆ ಹಾಗು ನಿಶ್ಚಿತಾರ್ಥದ ಬಗ್ಗೆ ಅವನ ಮಾತುಗಳು ಕಾಂಚನಾಳ ಬಾಯಿ ಮುಚ್ಚಿಸುತ್ತದೆ. ನಿಶ್ಚಿತಾರ್ಥಕ್ಕಿಂತ ಮೊದಲು ತನಗೆ ತಾಳಿ ಕಟ್ಟುವಂತೆ ಸಮೀರಾ ಒತ್ತಾಯಿಸಿದಾಗ ದರ್ಶನ್ ದಿಗ್ಬ್ರಾಂತನಾಗುತ್ತಾನೆ.
Details About ಮನೆತನ Show:
Release Date | 20 May 2025 |
Genres |
|
Audio Languages: |
|
Cast |
|