01 Jun 2025 • Episode 635 : ಆನಂದ್ ಶ್ಯಾಮ್ ಸುಂದರ್ ನ ಸಹಾಯ ಕೋರುತ್ತಾನೆ
ತನ್ನ ಮಗುವಿನ ಸಾವಿಗೆ ದಿಯಾಗೆ ಪಾಠ ಕಲಿಸುವುದಾಗಿ ಮಲ್ಲಿ ಜಯದೇವ್ ಗೆ ಎಚ್ಚರಿಕೆ ನೀಡುತ್ತಾಳೆ. ಆನಂದ್ ನಿವೃತ್ತ ಪೊಲೀಸ್ ಅಧಿಕಾರಿ ಶ್ಯಾಮ್ ಸುಂದರ್ ನ ಭೇಟಿಯಾಗಿ ಲಕ್ಷ್ಮಿಕಾಂತ್ ನ ಅಪರಾಧ ಹಿನ್ನೆಲೆಯನ್ನ ತಿಳಿದುಕೊಳ್ಳಲು ಸಹಾಯ ಕೇಳುತ್ತಾನೆ.
Details About ಅಮೃತಧಾರೆ Show:
Release Date | 1 Jun 2025 |
Genres |
|
Audio Languages: |
|
Cast |
|
Director |
|