ನಿನದೆ ನೆನಪು
ನಿನದೆ ನೆನಪು, 2007 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಮಯೂರ್ ಪಟೇಲ್ ಹಾಗೂ ಮಾಯಾ ಪ್ರಮುಖವಾಗಿ ಅಭಿನಯಿಸಿದ್ದಾರೆ. ಯಾವುದೆ ಪ್ರೀತಿ-ಪ್ರೇಮಗಳಿಗೆ ಬೀಳದೆ ತನ್ನ ಭವಿಷ್ಯದ ಬಗ್ಗೆ ಕಾಳಜಿ ಹೊಂದಿರುವ ವಿಜಯ್ ಎಂಬಾತನ ಕುರಿತು ಕಥೆಯನ್ನು ಈ ಚಿತ್ರ ಹೊಂದಿದೆ. ಶಿಲ್ಪಾಳಿಗೆ ವಿಜಯನ ಕಂಡರೆ ಪ್ರೀತಿ ಆದರೆ ಹೇಳಲು ಧೈರ್ಯವಿಲ್ಲ. ಈ ನಡುವೆ ಶಿಲ್ಪಾಳ ಅಕ್ಕ ಅವಳ ಮದುವೆಯನ್ನು ಬೇರೊಬ್ಬನೊಂದಿಗೆ ಗೊತ್ತು ಮಾಡುತ್ತಾಳೆ. ಶಿಲ್ಪಾಳ ಪ್ರೀತಿಯ ಕೂಗು ವಿಜಯನಿಗೆ ಕೇಳಿಸುವುದೆ?
Details About ನಿನದೆ ನೆನಪು Movie:
Movie Released Date | 31 Aug 2007 |
Genres |
|
Audio Languages: |
|
Cast |
|
Director |
|
Keypoints about Ninade Nenapu:
1. Total Movie Duration: 2h 17m
2. Audio Language: Kannada