ಚೆಲುವಿನ ಚಿಲಿಪಿಲಿ
ಚೆಲುವಿನ ಚಿಲಿಪಿಲಿ, 2009 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಪಂಕಜ್, ರೂಪಿಕಾ, ಅನಂತನಾಗ್ ಪ್ರಮುಖ ತಾರಾಬಳಗವಾಗಿ ನಟಿಸಿದ್ದಾರೆ. ಜ್ವಾಬ್ದಾರಿಯಿಲ್ಲದ ಹಾಯಾಗಿ ಬದುಕುತ್ತಿರುವ ಬಾಲು ಸ್ವಪ್ನಾ ಎಂಬಾಕೆಯನ್ನು ಪ್ರೀತಿಸುತ್ತಾನೆ. ಬಾಲುವಿನ ಪಾಲಕರು ಇದಕ್ಕೆ ಸಮ್ಮತಿಸಿದರೆ ಸ್ವಪ್ನಾ ಪಾಲಕರು ಅವರ ಪ್ರೀತಿಯನ್ನು ವಿರೋಧಿಸುತ್ತಾರೆ. ಈ ಮಧ್ಯೆ ಸ್ವಪ್ನಾ ಮನೆ ಬಿಟ್ಟು ಓಡಿಹೋಗುತ್ತಾಳೆ. ಕೆಲ ವರ್ಷಗಳ ನಂತರ ಸ್ವಪ್ನಾಳ ತಂದೆ ಬಾಲುವಿನನ್ನು ಕಂಡಾಗ ತನ್ನ ಮಗಳು ಅವನೊಡನೆ ಓಡದಿರುವ ವಿಚಾರ ತಿಳಿಯುತ್ತದೆ. ಹಾಗಾದರೆ ಸ್ವಪ್ನಾ ಎಲ್ಲಿಗೆ ಹೋದಳು?
Details About ಚೆಲುವಿನ ಚಿಲಿಪಿಲಿ Movie:
Movie Released Date | 28 Aug 2009 |
Genres |
|
Audio Languages: |
|
Cast |
|
Director |
|
Keypoints about Cheluvina Chilipili:
1. Total Movie Duration: 2h 28m
2. Audio Language: Kannada