17 Jun 2018 • Episode 6 : Dance Karnataka Dance Little Masters - Episode 6 - June 17, 2018 - Full Episode
ಆಡಿಯೊ ಭಾಷೆಗಳು :
ಶೈಲಿ :
ನಿರೂಪಕಿಯಾದ ಅನುಶ್ರೀಯವರು ವೀಕ್ಷಕರಿಗೆ, ಸ್ಪರ್ಧಿಗಳಿಗೆ ಮತ್ತು ತೀರ್ಪುಗಾರರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾರೆ. ಮುಂದೆ, ಅವರು ಸ್ಪರ್ಧಿಗೆಳಿಗೆ ತಮ್ಮ ಪ್ರದರ್ಶನಗಳನ್ನು ನೀಡಲು ಆಹ್ವಾನಿಸುತ್ತ ಮಾಸ್ ರೌಂಡ್ ಆರಂಭಿಸುತ್ತಾರೆ. ಆಮೇಲೆ, ಸ್ಪರ್ಧಿಗಳು ತಮ್ಮ ಅದ್ಭುತವಾದ ಪ್ರದರ್ಶನಗಳಿಂದ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಪ್ರದರ್ಶನಗಳ ನಂತರ, ಸ್ಪರ್ಧಿಗಳ ಪ್ರದರ್ಶನಗಳ ಬಗ್ಗೆ ತೀರ್ಪುಗಾರರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ ಮತ್ತು ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತಾರೆ. ನಂತರ, ತೀರ್ಪುಗಾರರು ಒಂದು ಸ್ಪರ್ಧಿ ಜೋಡಿಗೆ ವಾರದ ಫಾಯರ್ ಬ್ರಾಂಡ್ ಪರ್ಫಾರ್ಮೆನ್ಸ್ ಎಂದು ಹೋಗಳುತ್ತಾರೆ.
Details About ಡಾನ್ಸ್ ಕರ್ನಾಟಕ ಡಾನ್ಸ್ ಲಿಟ್ಲ್ ಮಾಸ್ಟರ್ Show:
Release Date | 17 Jun 2018 |
Genres |
|
Audio Languages: |
|
Cast |
|