01 Mar 2021 • Episode 1 : ತ್ರಿನಯನಿ । ಪ್ರೋಮೋ
ತ್ರಿನಯನಿ ಇದು ಕನ್ನಡಕ್ಕೆ ಡಬ್ ಮಾಡಲಾದ ಧಾರಾವಾಹಿಯಾಗಿದ್ದು, ಆಶಿಕಾ ಗೋಪಾಲ್ ಪಡುಕೋಣೆ & ಚಂದು ಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ತ್ರಿನಯನಿಗೆ ಅತೀಂದ್ರಿಯ ಶಕ್ತಿಗಳಿದ್ದು, ಈಕೆ ಯಾರನ್ನೇ ನೋಡಿದರು ಅವರ ಸಂಪೂರ್ಣ ಭೂತ & ಭವಿಷ್ಯವನ್ನು ಹೇಳುವ ಶಕ್ತಿ ಹೊಂದಿರುತ್ತಾಳೆ. ಈಕೆಗೆ ಭವಿಷ್ಯದಲ್ಲಿ ತನ್ನ ಗಂಡನಿಗೆ ಎದುರಾಗಲಿರುವ ಆಪತ್ತಿನ ಬಗ್ಗೆ ಮುನ್ಸೂಚನೆ ಸಿಕ್ಕಾಗ ಏನು ಮಾಡ್ತಾಳೆ ? ತನ್ನ ಗಂಡನನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾಳಾ? ನೋಡಿ ತ್ರಿನಯನಿ ಶೀಘ್ರದಲ್ಲೇ ZEE5 ನಲ್ಲಿ.
Details About ತ್ರಿನಯನಿ Show:
Release Date | 1 Mar 2021 |
Genres |
|
Audio Languages: |
|
Cast |
|
Director |
|