07 Jun 2024 • Episode 272 : ದೇವಯಾನಿಯ ಚಳಿ ಬಿಡಿಸಿದ ಭಾಗ್ಯಲಕ್ಷ್ಮಿ
ಅರವಿಂದಾಳ ಗೌರವ ಕಳೆಯಲು ಯತ್ನಿಸಿದ ಬಗ್ಗೆ ಭಾಗ್ಯಲಕ್ಷ್ಮಿ ದೇವಯಾನಿಯ ಚಳಿ ಬಿಡಿಸುತ್ತಾಳೆ. ಒಂದೆಡೆ, ಮನೀಷಾ ಭಾಗ್ಯಲಕ್ಷ್ಮಿಯ ಪಾಸ್ ಪೋರ್ಟ್ ಅನ್ನು ನಾಶಗೊಳಿಸುತ್ತಾಳೆ. ನಂತರ, ಮಿತ್ರನ ಜೊತೆ ವಿದೇಶಕ್ಕೆ ಹಾರಲು ಮನೀಷಾ ಉತ್ಸುಕಳಾಗುತ್ತಾಳೆ.
Details About ಸೌಭಾಗ್ಯವತಿ ಭವ Show:
Release Date | 7 Jun 2024 |
Genres |
|
Audio Languages: |
|
Cast |
|
Director |
|