10 Jan 2025 • Episode 635 : ದತ್ತಾತ್ರೇಯನನ್ನು ಕೊಲ್ಲಲು ಶಾರ್ವರಿಯ ನಿರ್ಧಾರ
ಶಾರ್ವರಿ ದತ್ತಾತ್ರೇಯನನ್ನು ಕೊಲ್ಲಲು ನಿರ್ಧರಿಸುತ್ತಾಳೆ. ಮರುದಿನ, ನಿಧಿ ಪಾರ್ಟಿಗೆ ತೆರಳಲು ಮುಂದಾದಾಗ, ಶಾರ್ವರಿ ಹಾಗು ಮಹೇಶ್ ವಿರೋಧಿಸುತ್ತಾರೆ. ನಂತರ, ದೀಪಿಕಾಳೊಂದಿಗಿನ ಅವನ ವರ್ತನೆಗಾಗಿ ಪೂರ್ಣಿ-ತುಳಸಿ ಅಭಿಗೆ ಬುದ್ದಿ ಹೇಳುತ್ತಾರೆ.
Details About ಶ್ರೀರಸ್ತು ಶುಭಮಸ್ತು Show:
| Release Date | 10 Jan 2025 |
| Genres |
|
| Audio Languages: |
|
| Cast |
|
| Director |
|
