12 Apr 2024 • Episode 387 : ನಿಧಿಯ ಸ್ನೇಹಿತೆ ಅವಳ ಮಾನಹಾನಿ ಮಾಡಲು ಯೋಜಿಸುತ್ತಾಳೆ
ನಿಧಿಯ ಸ್ನೇಹಿತರು ಅವಳ ಮಾನಹಾನಿ ಮಾಡಲು ಯೋಜಿಸುತ್ತಾರೆ. ಮಹೇಶ್ ಹಾಗು ಶಾರ್ವರಿಯ 20 ನೆ ವರ್ಷದ ವಿವಾಹ ವಾರ್ಷಿಕೋತ್ಸವದ ಬಗ್ಗೆ ಮಾಧವ್ ಮನೆಯವರಿಗೆ ಹೇಳುತ್ತಾನೆ. ಚಂದ್ರಕಾಂತ್ ನ ಮಾನಸಿಕ ಸ್ಥಿತಿ ಬಗ್ಗೆ ಮಹೇಶ್ ತಿಳಿಯುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
| Release Date | 12 Apr 2024 |
| Genres |
|
| Audio Languages: |
|
| Cast |
|
| Director |
|
