24 Dec 2024 • Episode 501 : ಪ್ರಶಾಂತ್ ನ ಮೇಲೆ ಸಾಂಬಾರ್ ಚೆಲ್ಲಿದ ರಾಜಲಕ್ಷ್ಮಿ
ಶ್ರೀನಿವಾಸ್ ಆದ್ಯಾಳನ್ನು ತಬ್ಬಿಕೊಂಡಿರುವ ದೃಶ್ಯವನ್ನು ಚಾರುಲತಾ ಸೆರೆ ಹಿಡಿಯುತ್ತಾಳೆ. ಪ್ರಶಾಂತ್ ನ ಮಾತಿನಿಂದ ಕೆರಳಿದ ರಾಜಲಕ್ಷ್ಮಿ ಅವನ ಮೇಲೆ ಸಾಂಬಾರ್ ಚೆಲ್ಲುತ್ತಾಳೆ. ನಂತರ, ಚಾರುಲತಾ ಹೊಸ ರಾದ್ದಂತ ಸೃಷ್ಟಿಸಲು ಪ್ರಯತ್ನಿಸುತ್ತಾಳೆ.
Details About ಸಂಧ್ಯಾರಾಗ Show:
| Release Date | 24 Dec 2024 |
| Genres |
|
| Audio Languages: |
|
| Cast |
|
