08 Feb 2024 • Episode 202 : ರಾಜಲಕ್ಷ್ಮಿಗೆ ರಾಂಪ್ ವಾಕ್ ತರಬೇತಿ ನೀಡಿದ ಆದ್ಯಾ
ಆದ್ಯಾ ರಾಜಲಕ್ಷ್ಮಿಗೆ ರಾಂಪ್ ವಾಕ್ ತರಬೇತಿ ನೀಡುತ್ತಾಳೆ. ಅದೇವೇಳೆ, ರಾಜಲಕ್ಷ್ಮಿಯ ಕೋಣೆಯಿಂದ ಹಾಡಿನ ಸದ್ದು ಕೇಳಿ ರಾಜಾರಾಮ್ ಅಲ್ಲಿಗೆ ಆಗಮಿಸುತ್ತಾನೆ. ನಂತರ, ರಾಜಲಕ್ಷ್ಮಿಯನ್ನು ಅದ್ದೂರಿ ಸಿಂಗಾರದಲ್ಲಿ ಕಂಡು ಪ್ರಶಾಂತ್ ಮೈಮರೆಯುತ್ತಾನೆ.
Details About ಸಂಧ್ಯಾರಾಗ Show:
Release Date | 8 Feb 2024 |
Genres |
|
Audio Languages: |
|
Cast |
|