01 Sep 2019 • Episode 2 : The story behind the music - Pailwan Audio Launch - Part 2
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ ಇತ್ತೀಚಿಗೆ ಭರ್ಜರಿಯಾಗಿ ನಡೆಯಿತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿ ಸುರುಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಸಮಾರಂಭವನ್ನು ಸಂಪೂರ್ಣವಾಗಿ ವೀಕ್ಷಿಸಿ, ಭಾಗ 1 ಹಾಗು ಭಾಗ 2, ZEE5 ನಲ್ಲಿ
Details About ಪೈಲ್ವಾನ್ ಔಡಿಯೋ ಲಾಂಚ್ Show:
Release Date | 1 Sep 2019 |
Genres |
|
Audio Languages: |
|
Cast |
|