04 Apr 2025 • Episode 956 : ನಾಣಿಯ ಕುಟುಂಬ ಜಯಸೂರ್ಯನನ್ನು ಸ್ವಾಗತಿಸುತ್ತಾರೆ
ಭ್ರಮರಾಂಭ ಹಾಗು ಕಲ್ಪನಾಳ ವಿಚಿತ್ರ ವರ್ತನೆ ಚಂದ್ರಿಕಾ-ಪ್ರಸಾದ್ ನನ್ನು ಆಘಾತಗೊಳಿಸುತ್ತದೆ. ಜಯಸೂರ್ಯನ ಮೇಲಿನ ನಾಣಿಯ ಸ್ವಾಮಿನಿಷ್ಠೆಯನ್ನು ಮೀನಾಕ್ಷಿ ಹಾಗು ಕೇಶವ್ ಚುಡಾಯಿಸುತ್ತಾರೆ. ನಂತರ, ನಾಣಿಯ ಕುಟುಂಬ ಜಯಸೂರ್ಯನನ್ನು ಸ್ವಾಗತಿಸುತ್ತಾರೆ.
Details About ಕಲ್ಯಾಣಮಸ್ತು Show:
Release Date | 4 Apr 2025 |
Genres |
|
Audio Languages: |
|
Cast |
|