09 Jun 2023 • Episode 1099 : ವೈದೇಹಿ ತನ್ನ ತಾಯಿ ಎಂದು ತಿಳಿದ ವಿಕ್ರಾಂತ್
ವಿಕ್ರಾಂತ್ ನ ಪ್ರವಾಸದ ಬಗ್ಗೆ ಅಮೂಲ್ಯಾಳಿಂದ ತಿಳಿದಾಗ ಆರತಿ ಬೇಸರಗೊಳ್ಳುತ್ತಾಳೆ. ನಂತರ, ಪ್ರಜ್ವಲ್ ತೋರಿಸಿದ ಪತ್ರಿಕೆಯ ಕ್ಲಿಪ್ ನಿಂದ ವೈದೇಹಿ ತಮ್ಮ ನಿಜವಾದ ತಾಯಿ ಎಂದು ತಿಳಿದಾಗ ವಿಕ್ರಾಂತ್ ಭಾವುಕನಾಗುತ್ತಾನೆ.
Details About ಗಟ್ಟಿಮೇಳ Show:
| Release Date | 9 Jun 2023 |
| Genres |
|
| Audio Languages: |
|
| Cast |
|
| Director |
|
