08 Feb 2023 • Episode 72 : ವೇದಾವತಿ ಲಾವಣ್ಯಾಳ ಷಡ್ಯಂತ್ರ ತಿಳಿಯುತ್ತಾಳೆ
ಅವನಿ ವಿರುದ್ಧ ಲಾವಣ್ಯ ಮಾಡಿದ ಷಡ್ಯಂತ್ರಗಳನ್ನು ತಿಳಿದು ಕೆರಳಿದ ವೇದಾವತಿ ಅವಳ ಕೆನ್ನೆಗೆ ಬಾರಿಸುತ್ತಾಳೆ. ವೇದಾವತಿ ಅವನಿ ಮೇಲೆ ತೋರುತ್ತಿರುವ ಪ್ರೀತಿಯನ್ನ ಕಂಡು ಶ್ರೀಕರ್ ಉಲ್ಲಾಸಗೊಳ್ಳುತ್ತಾನೆ. ಲಾವಣ್ಯ ಅವಮಾನದಿಂದ ಕ್ರೋಧಿತಳಾಗುತ್ತಾಳೆ.
Details About ಅನ್ನಪೂರ್ಣ Show:
| Release Date | 8 Feb 2023 |
| Genres |
|
| Audio Languages: |
|
| Cast |
|
| Director |
|
