06 Mar 2023 • Episode 98 : ಶ್ರೀಕರ್ ರಾಧಾಕೃಷ್ಣನನ್ನು ಪ್ರಶ್ನಿಸುತ್ತಾನೆ
ಅವನಿ ರಾಧಾಕೃಷ್ಣನ ಹಣ ಹಿಂದಿರುಗಿಸುತ್ತಾಳೆ ಹಾಗು ಅವಳು ಶ್ರೀಕರ್ ಗೆ ನೀಡಿದ ಅಂಗಿಯನ್ನು ಅವನು ಧರಿಸಿದ್ದನ್ನು ಕಂಡು ಆಶ್ಚರ್ಯಗೊಳ್ಳುತ್ತಾಳೆ. ಶ್ರೀಕರ್ ಅಂಗಿ ಬಗ್ಗೆ ರಾಧಾಕೃಷ್ಣನನ್ನು ಪ್ರಶ್ನಿಸುತ್ತಾನೆ ಹಾಗು ಕ್ಷೇಮೆ ಕೇಳುವಂತೆ ಹೇಳುತ್ತಾನೆ.
Details About ಅನ್ನಪೂರ್ಣ Show:
| Release Date | 6 Mar 2023 |
| Genres |
|
| Audio Languages: |
|
| Cast |
|
| Director |
|
