15 Dec 2022 • Episode 18 : ಅವನಿ ದುಃಸ್ವಪ್ನದಿಂದ ಬೆಚ್ಚಿಬೀಳುತ್ತಾಳೆ
ಅವನಿ ಬಗ್ಗೆ ವೇದವತಿಗೆ ಬೇಗ ತಿಳಿಸಲು ಮುರಳಿ ಶ್ರೀಕರ್ ಗೆ ಹೇಳುತ್ತಾನೆ. ಸುರೇಂದ್ರನಿಂದ ತನ್ನನ್ನು ರಕ್ಷಿಸಲು ಯತ್ನಿಸಿ ಶ್ರೀಕರ್ ಗಾಯಗೊಂಡಂತೆ ದುಃಸ್ವಪ್ನ ಕಂಡು ಅವನಿ ಬೆಚ್ಚಿಬೀಳುತ್ತಾಳೆ. ಅಪಶಕುನದ ಸೂಚನೆಯಿಂದ ವೇದವತಿ ಆತಂಕಗೊಳ್ಳುತ್ತಾಳೆ.
Details About ಅನ್ನಪೂರ್ಣ Show:
| Release Date | 15 Dec 2022 |
| Genres |
|
| Audio Languages: |
|
| Cast |
|
| Director |
|
