ಮಲಗೋಕ್ ಬಿಡ್ರೋ ..!
ಮಲಗೋಕ್ ಬಿಡ್ರೋ ಇದೊಂದು ZEE5 ಕನ್ನಡದ ಒರಿಜಿನಲ್ ಆಗಿದ್ದು, ನವೀನ್ ಕಸ್ತೂರಿಯಾ, ಭರತ್ ಮೆಹ್ತಾ, ಚಂದ್ರ ರಾಜನ್ ಮತ್ತು ಪ್ರಣವ್ ಓಜಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಾಕಷ್ಟು ದಣಿದಿರುವ ವ್ಯಕ್ತಿಯೊಬ್ಬ, ಮರುದಿನ ಆರಾಮವಾಗಿಲು ಒಂದು ಸುಖ ಮಯವಾದ ರಾತ್ರಿಯ ನಿದ್ದೆಯನ್ನು ಬಯಸುತ್ತಾನೆ. ಅಕ್ಕ ಪಕ್ಕದವರ ಗೊರಕೆ ಮತ್ತಿತರ ತೊಂದರೆಗಳಿಂದ ಅವನಿಗೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಆಗ ಅವನೇನು ಮಾಡುತ್ತಾನೆ ಎನ್ನುವುದೇ ಕಥಾ ಹಂದರವಾಗಿದೆ.
Details About ಮಲಗೋಕ್ ಬಿಡ್ರೋ ..! Movie:
| Movie Released Date | 4 Feb 2019 |
| Genres |
|
| Audio Languages: |
|
| Cast |
|
| Director |
|
Keypoints about Malgook Bidro..!:
1. Total Movie Duration: 10m
2. Audio Language: Kannada
