12 Jul 2023 • Episode 183 : ಜನಾರ್ಧನ್ ಗೆ ಮಾಧವ್ ನ ವಿನಂತಿ
ಸಮರ್ಥ್ ತನ್ನನ್ನು ಅನುಮಾನಿಸಿದಾಗ ತುಳಸಿ ಅಸಮಾಧಾನಗೊಳ್ಳುತ್ತಾಳೆ. ಬೇರೆಡೆ, ಅವಿನಾಶ್ ಹಾಗು ಪೂರ್ಣಿ ಜಗಳವಾಡುತ್ತಿರುವಾಗ ಶಾರ್ವರಿ ಸಂತೋಷಪಡುತ್ತಾಳೆ. ಜನಾರ್ದನ್ ನ ಮನೆಯಲ್ಲಿ, ಮದುವೆಯನ್ನು ರದ್ದುಗೊಳಿಸದಂತೆ ಮಾಧವ್ ಅವನನ್ನ ವಿನಂತಿಸುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
| Release Date | 12 Jul 2023 |
| Genres |
|
| Audio Languages: |
|
| Cast |
|
| Director |
|
