ವಿಶಾಲಾಕ್ಷಿ ಸುಬ್ಬುನ ಜೊತೆ ರಾಜಿ ಮಾಡಿಕೊಳ್ಳುತ್ತಾಳಾ?

20 Mar 2025 • Episode 264 : ವಿಶಾಲಾಕ್ಷಿ ಸುಬ್ಬುನ ಜೊತೆ ರಾಜಿ ಮಾಡಿಕೊಳ್ಳುತ್ತಾಳಾ?

ಆಡಿಯೊ ಭಾಷೆಗಳು :
ಶೈಲಿ :

ದೇವಸ್ಥಾನದಲ್ಲಿ ಸುಬ್ಬುನನ್ನು ಕಂಡು ವಿಶಾಲಾಕ್ಷಿ ಆಶ್ಚರ್ಯಪಡುತ್ತಾಳೆ ಹಾಗು ಅವನನ್ನು ಕಲ್ಯಾಣಿ ಬಳಿ ಭೇಟಿಯಾಗಲು ಕೇಳುತ್ತಾಳೆ. ನಂತರ, ತಾಯಿ ಹಾಗು ಮಗನ ವಾದದ ನಂತರ, ವಿಶಾಲಾಕ್ಷಿ ಸುಬ್ಬುನ ಮೇಲಿನ ತನ್ನ ಕೋಪದ ಬಗ್ಗೆ ಆತಂಕಕ್ಕೊಳಗಾಗುತ್ತಾಳೆ.

Details About ಶ್ರಾವಣಿ ಸುಬ್ರಮಣ್ಯ Show:

Release Date
20 Mar 2025
Genres
  • ಡ್ರಾಮಾ
Audio Languages:
  • Kannada
Cast
  • Amogh Aaditya
  • Asiya Firdose
  • Balaraj
  • Mohan
  • Chaithra rao
Director
  • Adarsh Umesh Hegde