15 Apr 2024 • Episode 21 : ಸುಬ್ಬುನ ಕುಟುಂಬದೊಂದಿಗೆ ಊಟ ಸವಿದ ಶ್ರಾವಣಿ
ಶ್ರಾವಣಿ ಸುಬ್ಬುವಿನ ಕುಟುಂಬದವರೊಂದಿಗೆ ಊಟ ಮಾಡಿದಾಗ ಶ್ರೀವಲ್ಲಿ ಕೆರಳುತ್ತಾಳೆ. ಮದನ್ ನ ಬಗ್ಗೆ ಪಿಂಕಿ ಶ್ರಾವಣಿಗೆ ತಿಳಿಸುತ್ತಾಳೆ. ಸುಬ್ಬು ಶ್ರಾವಣಿಯನ್ನು ಮನೆಗೆ ಬಿಡುವುದನ್ನು ತಡೆಯಲು ಶ್ರೀವಲ್ಲಿ ಸುಬ್ಬುನ ಬೈಕ್ ಪಂಕ್ಚರ್ ಮಾಡುತ್ತಾಳೆ.
Details About ಶ್ರಾವಣಿ ಸುಬ್ರಮಣ್ಯ Show:
| Release Date | 15 Apr 2024 |
| Genres |
|
| Audio Languages: |
|
| Cast |
|
| Director |
|
