09 Apr 2025 • Episode 278 : ಸುಬ್ಬು ಹಾಗು ಶ್ರಾವಣಿಯ ವಿನಂತಿ ನಿರಾಕರಿಸಿದ ಇಂದಿರಾ
ಸುಬ್ಬು-ಶ್ರಾವಣಿ ಜೊತೆ ವರದ-ವರಲಕ್ಷ್ಮಿಯನ್ನು ಹನಿಮೂನ್ ಗೆ ಕಳುಹಿಸಲು ಇಂದಿರಾ ನಿರಾಕರಿಸುತ್ತಾಳೆ. ಅವರನ್ನು ಹಿಂಬಾಲಿಸುವಂತೆ ವಿಜಯಾ ಶ್ರೀವಲ್ಲಿಗೆ ಹೇಳುತ್ತಾಳೆ. ಶ್ರಾವಣಿಯ ಆಸ್ತಿ ಬಗ್ಗೆ ತಿಳಿದು ಶ್ರೀವಲ್ಲಿಯ ಚಿಕ್ಕಮ್ಮ ಆಘಾತಗೊಳ್ಳುತ್ತಾಳೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 9 Apr 2025 |
Genres |
|
Audio Languages: |
|
Cast |
|
Director |
|