ಶೌರ್ಯನ ನಡೆ ಆದ್ಯಾಳನ್ನು ತಲ್ಲಣಗೊಳಿಸುತ್ತದೆ

25 Sep 2024 • Episode 366 : ಶೌರ್ಯನ ನಡೆ ಆದ್ಯಾಳನ್ನು ತಲ್ಲಣಗೊಳಿಸುತ್ತದೆ

ಆಡಿಯೊ ಭಾಷೆಗಳು :
ಶೈಲಿ :

ಶೌರ್ಯ ದೇವಸ್ಥಾನಕ್ಕೆ ಬಂದಾಗ ರಾಜಲಕ್ಷ್ಮಿ ಉತ್ಸುಕಳಾಗುತ್ತಾಳೆ ಹಾಗು ತನಗೆ ಪ್ರೇಮ ನಿವೇದನೆ ಮಾಡುವಂತೆ ಅವನನ್ನು ಸತಾಯಿಸುತ್ತಾಳೆ. ಮುಂದೆ, ಕೆರಳಿದ ಶೌರ್ಯ ಇದನ್ನು ರಾಜಾರಾಮ್ ಗೆ ಹೇಳಲು ಮುಂದಾದಾಗ, ಆದ್ಯಾ ತಲ್ಲಣಗೊಳ್ಳುತ್ತಾಳೆ.

Details About ಸಂಧ್ಯಾರಾಗ Show:

Release Date
25 Sep 2024
Genres
  • ಡ್ರಾಮಾ
Audio Languages:
  • Kannada
Cast
  • Jaya Sri
  • Sai Kiran
  • Anil
  • Preethi Sharma
  • Soundarya Reddy