03 Feb 2025 • Episode 567 : ಶೌರ್ಯನಿಗೆ ತನ್ನ ಷರತ್ತುಗಳನ್ನು ಹೇಳಿದ ರಾಜಲಕ್ಷ್ಮಿ
ಶೌರ್ಯ ಪ್ರಭಾಸ್ ನ ಥಳಿಸುತ್ತಾನೆ. ಶೌರ್ಯನನ್ನ ರಕ್ಷಿಸುವಾಗ ರಾಜಲಕ್ಷ್ಮಿ ಗಾಯಗೊಳ್ಳುತ್ತಾಳೆ. ತನ್ನ ಗಾಯಕ್ಕೆ ಆರೈಕೆ ಮಾಡಲು ಅವಳು ಶೌರ್ಯನಿಗೆ ಷರತ್ತುಗಳನ್ನ ಹೇಳುತ್ತಾಳೆ. ರಾಜಾರಾಮ್ ಪತ್ರ ಬರೆಯಲು ಹೇಳಿದಾಗ ರಾಜಲಕ್ಷ್ಮಿ ಆಘಾತಗೊಳ್ಳುತ್ತಾಳೆ.
Details About ಸಂಧ್ಯಾರಾಗ Show:
Release Date | 3 Feb 2025 |
Genres |
|
Audio Languages: |
|
Cast |
|